ನಿರಂಜನ ಮತ್ತು ಸುಷ್ಮಾ 8 ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಈ ಜೋಡಿ ರೆಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಪೋಷಕರು ಇಂದು ಯುವತಿಯನ್ನು ಹೊತ್ತೊಯ್ದಿದ್ದಾರೆ. ಪೋಷಕರ ವಿರೋಧದ ನಡುವೆ ಯುವಕ, ಯುವತಿ ಮದುವೆಯಾಗಿ ಬೇರೆಯಾಗಿ ಒಟ್ಟಿಗೆ ಜೀವಿಸುತ್ತಿದ್ದರು. ಆದರೆ ಇಂದು ಪೋಷಕರು ಯುವತಿಯನ್ನು ಹೊತ್ತೋಯ್ದಿರುವ ಘಟನೆ ನಡೆದಿದೆ.ಸುಷ್ಮಾ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ನಿರಂಜನ್ಗೆ ಬೆದರಿಕೆ ಹಾಕಿದ್ದಾರೆ ಸದ್ಯ ನಿರಂಜನ್ ರಕ್ಷಣೆ ಕೋರಿ ಹುಬ್ಬಳ್ಳಿ ಪೋಲೀಸರ ಮೊರೆ ಹೋಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

