ಬೀದರ್ ತಾಲೂಕಿನ ಚಿತ್ತ ಹತ್ತಿರ ಬುಧವಾರ ತಡರಾತ್ರಿ ರಸ್ತೆ ಪಕ್ಕದ ಬಾವಿಗೆ ಗೂಡ್ಸ್ ವಾಹನ ಬಿದ್ದು ಇಬ್ಬರು ಸವಿ ಕ್ರೀಡಾಗಿ ಇವರು ಗಾಯಗೊಂಡಿದ್ದಾರೆ ಗುಂಡಪಲ್ಲಿ ನಿವಾಸಿಗಳಾದ ಲಕ್ಷ್ಮಿಕಾಂತ್ ರವಿ ಮೃತರು ಅರ್ಜುನ್ ಪ್ರಜ್ವಲ್ ಸಂಗಮೇಶ್ ಮಾಣಿಕ್ ಪವನ್ ಗಾಯಗೊಂಡಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಪಘಾತದಲ್ಲಿ ಮಗ ಶಂಕರ ಸಾವಿಗೀಡಾದ ಸುದ್ದಿ ಕೇಳಿ ಅವರ ತಾಯಿ ಹೃದಯ ಗಾತದಿಂದ ಅಸುನಿಗಿದ್ದಾರೆ ಗಾಂಧಿಗಂಜ್ ತಾನೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

