Breaking News

ಹುಬ್ಬಳ್ಳಿ‌-ಧಾರವಾಡ ಅವಳಿನಗರ ಪೊಲೀಸರಿಂದ ಫಿಟ್ನೆಸ್ ಗಾಗಿ ವಿನೂತನ ಹೆಜ್ಜೆ…

ಇತ್ತೀಚಿಗೆ ಪೊಲೀಸ್ ಇಲಾಖೆಯ ಓರ್ವ ಎ ಎಸ್ ಐ ಕೂಡ ಹೃದಯಾಘಾತದಿಂದ ಸಾವಾಗಿತ್ತು. ಹೃದಯಾಘಾತಕ್ಕೆ ಕಾರಣವಾದ ದೇಹದ ತೂಕ ಇಳಿಸುವ ಕೆಲಸ ನಡೆಯುತ್ತಿದೆ.ಇತ್ತೀಚಿಗೆ ಹೃದಯಾಘಾತ ಪ್ರಕರಣಗಳು ಸಹ ಹೆಚ್ಚಾದ ಹಿನ್ನೆಲೆ,ದೇಹದ ತೂಕ ಇಳಿಸುವಲ್ಲಿ ಯಶಸ್ವಿಯಾದ ಅವಳಿನಗರ ಖಾಕಿ ಪಡೆ. ಕಳೆದ ಒಂದು ತಿಂಗಳಿಂದ ದೈಹಿಕ ಫಿಟ್ನೆಸ್ ನಲ್ಲಿ ತೊಡಗಿಕೊಂಡ ಖಾಕಿ.ಈ ಕಾರ್ಯಗಾರದಲ್ಲಿ ಭಾಗಿಯಾದ ಕಮಿಷ್ನರೇಟ್ ನ 65 ಅಧಿಕಾರಿ, ಸಿಬ್ಬಂದಿಗಳು.70 ಕೆಜಿ ಗಿಂತ ಹೆಚ್ಚಿ ತೂಕ ಉಳ್ಳವರನ್ನ ಈ ಕಾರ್ಯಗಾರಕ್ಕೆ ಆಯ್ಕೆ.50 ವರ್ಷ ಮೇಲಿನವರು ಈ ಕಾರ್ಯಗಾರದಲ್ಲಿ ಭಾಗಿ.ತಮ್ಮ ಆಹಾರ ಪದ್ಧತಿ ಎಲ್ಲವನ್ನು ಬದಲಾಯಿಸಿಕೊಂಡ ಪೊಲೀಸರು.ಬೆಳಗ್ಗೆಯಿಂದ ಸಂಜೆವರೆಗೂ ತಮ್ಮ ದೈಹಿಕ ಫಿಟ್ನೆಸ್ ನತ್ತ ಗಮನ. ಹುಬ್ಬಳ್ಳಿಯ ಹೊಸ ಸಿ.ಎ.ಆರ್ ಘಟಕದಲ್ಲಿ ನಡೆದ ಕಾರ್ಯಗಾರ.ಈ ಬಗ್ಗೆ ಹು-ಧಾ ಕಮಿಷನರ್ ಎನ್ ಶಶಿಕುಮಾರ್ ಸಹ ಸಂತಸ ವೇಕ್ತಪಡಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *