Breaking News

ಭೋಪಾಲ್ :ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; ಸಮಾಧಿಯಿಂದ ಹೊರ ಬಂದ ಕೈ ಕಂಡು ಆತ್ಮಹತ್ಯೆ!

ಖರ್ಗೋನ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತನ್ನ 40 ವರ್ಷದ ಪತ್ನಿಯನ್ನು ಕೊಂದು ತಮ್ಮ ಮನೆಯಲ್ಲೇ ಗುಂಡಿ ತೆಗೆದು ಹೂತುಹಾಕಿದ ಘಟನೆ ನಡೆದಿದೆ. ನಂತರ ಶವದ ಕೈ ಗುಂಡಿಯಿಂದ ಹೊರಗೆ ಕಂಡುಬಂದಿದ್ದು, ಆರೋಪಿಯು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕೊಲೆಯ ಭಯದಿಂದ ಲಕ್ಷ್ಮಣನು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ರಾಠೋರ್ ತಿಳಿಸಿದ್ದಾರೆ. ಆತನೇ ಗುಂಡಿಯನ್ನು ತೋಡಿ ತನ್ನ ಪತ್ನಿಯನ್ನು ಹೂತಾಕಿದ್ದ, ಆದರೆ ಶವವನ್ನು ಸರಿಯಾಗಿ ಮುಚ್ಚದ ಕಾರಣ ಕೈ ಗೋಚರಿಸಿತ್ತು, ಇದರಿಂದ ದುರ್ವಾಸನೆ ಹರಡಿತ್ತು. ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣವನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *