ಇಂದು ಹುಬ್ಬಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ, ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದೆ.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡುವುದಾಗಿ ಹೇಳಿತ್ತು.ಅಧಿಕಾರಕ್ಕೆ ಬಂದ್ರು ಮೀಸಲಾತಿ ನೀಡತ್ತಿಲ್ಲ.ಎರಡೂ ವರ್ಷಗಳಿಂದ ಮೀಸಲಾತಿ ಕೊಡುತ್ತಿಲ್ಲ.ಕೆಳ ವರ್ಗದ ಜನ ಮೇಲೆ ಬರಬಾರದೆಂದು ಸರ್ಕಾರ ರೀತಿ ಮಾಡುತ್ತಿದೆ.ಅಗಸ್ಟ್ 1 ರೊಳಗೆ ಸರ್ಕಾರ ತನ್ನ ನಿಲವು ಸ್ಪಷ್ಟಪಡಿಸಬೇಕು.ಮೀಸಲಾತಿ ಜಾರಿ ಮಾಡಬೇಕು.ಮಾಡದೇ ಹೋದ್ರೆ ಇದೇ ಅಗಸ್ಟ 1ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.ರಾಜ್ಯದಲ್ಲಿ ಅಗಸ್ಟ್ 16 ರಂದು ಅಸಹಕಾರ ಹೋರಾಟ ಮಾಡುತ್ತೇವೆ.ಯಾವುದೇ ಸಚಿವರನ್ನ ರಸ್ತೆಯಲ್ಲಿ ಓಡದಂತೆ ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಲಾಗುತ್ತೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

