Breaking News

ಯಾರಿಗೂ ಬೇಡ ಮಗು ಇಂಥಾ ಶಿಕ್ಷೆ, ಅಮ್ಮ ಬದುಕಿದ್ದಾಳೆಂದು ಮೃತದೇಹವನ್ನು ನೀರಿನಿಂದ ಎಳೆದು ತರುತ್ತಿರುವ ಬಾಲಕ.

ಯಾರಿಗೂ ಇಂಥಾ ಶಿಕ್ಷೆಯನ್ನು ದೇವರು ಕೊಡೋದು ಬೇಡ,ಅಮ್ಮಬದುಕಿದ್ದಾಳೆಂದು ಆಕೆಯಮೃತ ದೇಹವನ್ನು ಬಾಲಕ ನೀರಿನಿಂದ ಎಳೆದು ತರುತ್ತಿರುವ ವಿಡಿಯೋ ಎಂಥಾ ಕಲ್ಲು ಹೃದಯವನ್ನು ಕರಗಿಸಿಬಿಡುತ್ತೆ. ಆತನ ಅಮ್ಮ ಈಗಾಗಲೇ ಕೊನೆಯುಸಿರೆಳೆದಿದ್ದಾರೆ . ಆಕೆಯ ದೇಹ ನೀರಿನಲ್ಲಿ ತೇಲುತ್ತಿದೆ . ಆದರೆ ಬಾಲಕ ಮಾತ್ರ ಆಕೆ ಸತ್ತಿದ್ದಾಳೆಂದು ಒಪ್ಪಿಕೊಳ್ಳುತ್ತಿಲ್ಲ , ಆಕೆ ಬದುಕಿದ್ದಾಳೆ , ಎದ್ದು ತನ್ನ ಬಳಿ ಮಾತನಾಡುತ್ತಾಳೆ ಎನ್ನುವ ಭರವಸೆಯೊಂದಿಗೆ , ನೀರಿನಿಂದ ಹೊರಕ್ಕೆ ತೆರುತ್ತಿರುವ ದೃಶ್ಯ ಹೃದಯವನ್ನು ಭಾರವಾಗಿಸುತ್ತದೆ . ಪಂಜಾಬ್ ​ ನಲ್ಲಿ ಭಾರಿ ಮಳೆಯಾಗಿ ಪ್ರವಾಹದಂಥಾ ಸ್ಥಿತಿ ನಿರ್ಮಾಣವಾಗಿದೆ , ನೂರಾರು ಮನೆಗಳಿಗೆ ಹಾನಿಯಾಗಿದ್ದು , ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ .

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *