ಶ್ರೀಲಂಕಾದ ಆಲ್‌ರೌಂಡರ್ ಡುನಿತ್ ವೆಲ್ಲಾಲಗೆ ಅವರ ತಂದೆ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ನಡೆಯುತ್ತಿರುವಾಗ ನಿಧನರಾದರು. ಪಂದ್ಯದ ವೇಳೆಯೇ ಈ ವಿಷಯವನ್ನು ವೆಲ್ಲಾಲಗೆಗೆ ತಿಳಿಸಲಾಗಿತ್ತು. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಅವರಿಗೆ ಹೃದಯಾಘಾತವಾಯಿತು.ಗುರುವಾರ ಇವರಿಗೆ ಎಷ್ಟು ಕೆಟ್ಟ ದಿನವಾಗಿತ್ತು ಎಂದರೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವೂ ನಿರಾಶಾದಾಯಕವಾಗಿತ್ತು. ಅವರು ನಾಲ್ಕು ಓವರ್‌ಗಳಲ್ಲಿ 49 ರನ್ ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

