Breaking News

ಹುಬ್ಬಳ್ಳಿ : 11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯ ಬಂಧನ!

ಧಾರವಾಡ ಜಿಲ್ಲೆಯ ಬಡ್ರಸಂಗಿ ಗ್ರಾಮದ ಪ್ರಕಾಶ್ ಎಂಬ ವ್ಯಕ್ತಿಯು ಪಕ್ಕದ ಮನೆಯವರ ಮೇಲಿನ ವೈಮನಸ್ಸಿನಿಂದ ಹಲ್ಲೆ ನಡೆಸಿದ್ದು ಹಾಗೂ ಕುಡಿಯು ನೀರಿನ ನೆಪ ಮಾಡಿ ಭೀಮಬಾವಿ ಎಂಬುವರ ಕೊಳಲಿದ್ದ ಸರವನ್ನು ಕೊಳತನ ಮಾಡಿದ್ದು ಹೀಗೆ ಅನೇಕ ಕೇಸ್ ಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಇಂದು ಹಳೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾತ್ಗುಡಿ ಎಂಬ ಸ್ಥಳದಲ್ಲಿ ಸಿನಿಮಾ ರೀತಿಯಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಲೋ ಬಳ್ಳಿ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಚೆನ್ನಣ್ಣವರ್ ಹಾಗೂ ಸಿಬ್ಬಂದಿಯವರಿಗೆ ಬಹುಮಾನ ಮಂಜುರು ಮಾಡಲಾಗಿದೆ.

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *