ದೆಹಲಿ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಯ ಸಮಯದಲ್ಲಿ ವಕೀಲರೊಬ್ಬರು ಅನುಚಿತವಾಗಿ ವರ್ತನೆ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.ಸಾಮಾನ್ಯವಾಗಿ ಕೋರ್ಟ್‌ನ ವಿಚಾರಣೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತದೆ. ಅದರಲ್ಲಿ ಕೋರ್ಟ್ ಕಲಾಪಗಳು ಅಥವಾ ನ್ಯಾಯಾಧೀಶರು ಬುದ್ದಿವಾದ ಹೇಳುವ ವಿಡಿಯೋಗಳೇ ಜಾಸ್ತಿ ಇರುತ್ತದೆ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಮಾತ್ರ ಬಹಳ ಅವಮಾನಕಾರಿಯಾಗಿದೆ. ಆನ್‌ಲೈನ್ ಸೆಷನ್‌ಗೆ ಮೊದಲು ವಕೀಲರು ಮಹಿಳೆಯೊಬ್ಬರ ಅನುಚಿತ ವೈಯಕ್ತಿಕ ಕೆಲಸದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

