ಫಾರ್ಮಾ ಕಂಪನಿಯ ಬಾಸ್ ಒಬ್ಬರು, ಗನ್ ಪಾಯಿಂಟ್ ನಲ್ಲಿ ಮಹಿಳಾ ಉದ್ಯಮಿಯನ್ನು ಬೆತ್ತಲೆಗೊಳಿಸಿ ರೆಕಾರ್ಡ್ ಮಾಡಿರುವ ಘಟನೆ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ನಡೆದಿದೆ. ಅಲ್ಲದೇ ಈ ವಿಷಯನ್ನು ಯಾರಿಗಾದರೂ ಹೇಳಿದರೆ ಬೆತ್ತಲೆ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸ್ಥಾಪಕ ಸದಸ್ಯರಾದ ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

