Breaking News

ಬೆಂಗಳೂರಲ್ಲಿ ವಿವಾಹಿತ ಮಹಿಳೆಯನ್ನ ಉಸಿರುಗಟ್ಟಿಸಿ ಕೊಂದು, ನೇಣು ಬಿಗಿದುಕೊಂಡು ಆರೋಪಿ ಆತ್ಮಹತ್ಯೆ.!

ಲಲಿತಾ (49) ಎಂಬ ಮಹಿಳೆಯನ್ನ ಲಕ್ಷ್ಮೀನಾರಾಯಣ ಎಂಬಾತ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯಲ್ಲಿ ಘಟನೆ ನಡೆದಿದೆ.ಪತಿ ಸಾವಿನ ಬಳಿಕ ಲಲಿತಾ ಲಕ್ಷ್ಮೀನಾರಾಯಣನ ಜೊತೆ ವಾಸವಾಗಿದ್ದರು. ಲಲಿತಾ ನಡೆ ಪ್ರಶ್ನಿಸಿ ಲಕ್ಷ್ಮೀನಾರಾಯಣ ಆಗಾಗ ಜಗಳ ಮಾಡುತ್ತಿದ್ದನು. ನಿನ್ನೆ ರಾತ್ರಿ ಆರೋಪಿ ಆಕೆಯನ್ನ ವೇಲ್ ನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಲಕ್ಷ್ಮೀನಾರಾಯಣ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ತೊರೆದು ಲಕ್ಷ್ಮೀನಾರಾಯಣ ಲಲಿತಾ ಜೊತೆ ವಾಸವಿದ್ದನು. ಪತಿ ಸಾವಿನ ಬಳಿಕ ಲಲಿತಾ ಲಕ್ಷ್ಮೀನಾರಾಯಣನ ಜೊತೆ ವಾಸವಾಗಿದ್ದರು

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *