Breaking News

ಮುರುಡೇಶ್ವರದಲ್ಲಿ ಜೂಜು: 12 ಜನರ ಮೇಲೆ ಪ್ರಕರಣ ದಾಖಲು

ಮುರುಡೇಶ್ವರದ ಉತ್ತರಕೊಪ್ಪ ರಸ್ತೆಯ ಕೀರ್ತಿ ಲಾಡ್ಜ್‌ ರೂಂ ಸಂ.206ರಲ್ಲಿ ಗುರುವಾರ ಮಧ್ಯಾಹ್ನ ಜೂಜಾಟ ಆಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಠಾಣಾ ಪೊಲೀಸರು ಎರಡು ಮೊಬೈಲ್‌ ವಶಪಡಿಸಿಕೊಂಡು 12 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆಮುರುಡೇಶ್ವರ ಗುಮ್ಮನಹಕ್ಲ ನಿವಾಸಿ ಸುಬ್ರಮಣ್ಯ ಜಟ್ಟ ನಾಯ್ಕ , ತೇರ್ನಮಕ್ಕಿ ನಿವಾಸಿಗಳಾದ ನಾರಾಯಣ ಮಂಜಪ್ಪ ನಾಯ್ಕ, ಮಹೇಶ ಗಣಪತಿ ನಾಯ್ಕ, ನಾಗರಾಜ ಮಂಜುನಾಥ ನಾಯ್ಕ, ಭಾಸ್ಕರ ಪರಮೇಶ್ವರ ನಾಯ್ಕ, ರೋಹಿದಾಸ ಮಂಜುನಾಥ ನಾಯ್ಕ, ರಾಜೇಶ ಮಾದೇವ ನಾಯ್ಕ, ಬಿದ್ರಮನೆ ಕಾಯ್ಕಿಣಿ ನಿವಾಸಿಗಳಾದ ಕೃಷ್ಣ ಮಂಜುನಾಥ ನಾಯ್ಕ, ರಮೇಶ ನಾಗಪ್ಪ ನಾಯ್ಕ , ಗೋಪಾಲ ನಾರಾಯಣ ನಾಯ್ಕ, ಹೆರಾಡಿ ನಿವಾಸಿ ಶ್ರೀನಿವಾಸ ಮಂಜುನಾಥ ನಾಯ್ಕ ಮತ್ತು ಕೀರ್ತಿ ಲಾಡ್ಕ್‌ ಮಾಲೀಕ ಆರೋಪಿಗಳಾಗಿದ್ದಾರೆ. ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *