Breaking News

ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..?

ನಂಬಿಕೆ ದ್ರೋಹದ ಖಾಕಿ ಆಟ:ಪೊಲೀಸರಿಂದಲೇ ಪೊಲೀಸನ ಖಾಸಗಿ ವಿಡಿಯೋ..!

ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..?

ಒಟ್ಟಿಗೆ ಕೆಲಸ ಮಾಡ್ತಾ, ನಂಬಿಕೆ ಗಳಿಸಿಕೊಂಡು..

ಅದೇ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು..

ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸನ ಖಾಸಗಿ ಕ್ಷಣಗಳನ್ನು…

ವಿಡಿಯೋ ಮಾಡಿ ರಿವೆಂಜ್ ಪಾಲಿಟಿಕ್ಸ್ ಗೆ ಇಳಿದಿದ್ದಾನೆ ಎನ್ನಲಾಗುತ್ತಿದೆ…

ಮೇಲಾಧಿಕಾರಿಗಳ ಮೆಚ್ಚುಗೆ, ವರ್ಗಾವಣೆ ಭಯ,..

ಅಥವಾ ಹಳೆಯ ವೈಷಮ್ಯದ ಲೆಕ್ಕ ತೀರಿಸಿಕೊಳ್ಳೋ ಹುನ್ನಾರವೇ..?

ಖಾಕಿಯೊಳಗೆ ಕಪ್ಪು ಮನಸ್ಸು ಇದ್ದರೆ,ಸಾಮಾನ್ಯ ಜನ ಇನ್ನಷ್ಟು ಎಚ್ಚರವಾಗಿರಬೇಕು.. ಈ ಕಥೆ ಇಲ್ಲಿಗೇ ಮುಗಿಯಲ್ಲ…

ಮುಂದಿನ ಬೆಳವಣಿಗೆಗಳು ಇನ್ನಷ್ಟು ಶಾಕ್ ಕೊಡಲಿವೆ…

Share News

About Shaikh BigTv

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *