Breaking News

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವರ್ಗಾವಣೆ

ಶಿರ್ವ: ಬೆಳ್ಳೆ ಗ್ರಾಮದಲ್ಲಿರುವ ಸರ್ವೇ ನಂ. 333/4 ರಲ್ಲಿ 2.24 ಎಕ್ರೆ ಮತ್ತು ಸರ್ವೇ ನಂ. 333/4 ಪುಂಜದಲ್ಲಿ 0.46 ಎಕ್ರೆ ಜಮೀನನ್ನು ಮೂಡುಬೆಳ್ಳೆ ಕಟ್ಟಿಂಗೇರಿ ನಿವಾಸಿ ಶಿವ ಜಿ. ಯಾನೆ ಶಿವಾಜಿ ಮೂಲ್ಯ ಮತ್ತು ಮಲ್ಲಿಕಾ ಅವರು ಉಡುಪಿ ತಹಶೀಲ್ದಾರ್ ಮುಂದೆ ಕೃತಕ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿ ಕುಟುಂಬದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಬಂಟಕಲ್ಲು ಬಾಳಿಮನೆ ನಿವಾಸಿ ಸದಾನಂದ ಮೂಲ್ಯ ದೂರು ನೀಡಿದ್ದಾರೆ. ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *