ಕೊಲ್ಲೂರು: ಮುದೂರು ಗ್ರಾಮದ ಬೆದ್ರಕಟ್ಟೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಮುದೂರು ನಿವಾಸಿ ಕೆ.ಟಿ. ಜೋಸೆಫ್ ಹಾಗೂ ಅವರ ಅಳಿಯ ಮನೋಜ್ ಪಿ.ವಿ. ಬೈಕ್ ನಲ್ಲಿ ಜಡ್ಕಲ್ ನ ಕಾನ್ಕಿಯಿಂದ ಮುದೂರು ಕಡೆ ತೆರಳುತ್ತಿದ್ದಾಗ ಆಪಾದಿತ ಅನಿಲ್ ಎಂಬಾತ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

