Breaking News

ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರಿಂದ ಕೇರಳ ಸಚಿವರಿಗೆ ಭವ್ಯ ಸನ್ಮಾನ..

ಸಚಿವರಿಗೆ ಗೌರವದ ಸನ್ಮಾನ: ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಆತ್ಮೀಯ ಗೌರವ..

ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರಿಂದ ಸಚಿವರಿಗೆ ಗೌರವ ಸನ್ಮಾನ..


ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರು ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ರೋಜಿ ಎಂ ಜಾನ್ ಅವರಿಗೆ ಆತ್ಮೀಯವಾಗಿ ಗೌರವ ಸನ್ಮಾನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರ ಹರ್ಷದ್ ಶರ್ಮಾ ಉಪಸ್ಥಿತರಿದ್ದು, ಸ್ನೇಹಪೂರ್ವಕ ಮಾತುಕತೆ ನಡೆಸಿದರು…


ಸಾರ್ವಜನಿಕ ಬದುಕಿನಲ್ಲಿ ಸಲ್ಲಿಸುತ್ತಿರುವ ಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಮೆಚ್ಚಿ ಸಚಿವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಇದೇ ವೇಳೆ ಫತೇಶಾ ಯಾರಗಟ್ಟಿ ಅವರು ಸಮಾಜಮುಖಿ ಕೆಲಸಗಳು ಹಾಗೂ ಜನಪರ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮ ಆತ್ಮೀಯ ವಾತಾವರಣದಲ್ಲಿ ನಡೆದಿದ್ದು, ಹಲವು ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿ ಶುಭಾಶಯ ಕೋರಿದರು.

Share News

About Shaikh BigTv

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *