Breaking News
Featured Video Play Icon

ಪೊಲೀಸ್ ಠಾಣೆಯಲ್ಲಿ ಲಂಚದ ಲೆಕ್ಕ! ₹5 ಸಾವಿರ ಪಡೆದ ASI ಮೇಡಂ; ಮತ್ತೆ ₹5 ಸಾವಿರಕ್ಕೆ ಡಿಮಾಂಡ್…?

ಸ್ಟಿಂಗ್ ಆಪರೇಷನ್‌ನಲ್ಲಿ ಗಿರಿಗಿರಿ ₹500ರ ನೋಟುಗಳ ಎಣಿಕೆ! ₹5 ಸಾವಿರದ ಬಳಿಕ ಮತ್ತೆ ₹5 ಸಾವಿರಕ್ಕೆ ಬೇಡಿಕೆ..?

ಎಲ್ಲಿ ನೋಡಿದರೂ ಭ್ರಷ್ಟಾಚಾರ.! ಪೊಲೀಸ್ ಠಾಣೆಯಲ್ಲೂ ಲಂಚದ ಲೆಕ್ಕಾಚಾರ…?

ಪೊಲೀಸ್ ಠಾಣೆಯಲ್ಲಿ ಸ್ಟಿಂಗ್ ಆಪರೇಷನ್: ₹5ಸಾವಿರದ ಬಳಿಕ ಮತ್ತೆ ₹5ಸಾವಿರ..? ಹೌದು ವೀಕ್ಷಕರೇ… ಇದು ಬರೀ ಮಾತಲ್ಲ… ವಿಡಿಯೋ ದಾಖಲೆ ಇದೆ..!

ಪೊಲೀಸ್ ಠಾಣೆಯಲ್ಲಿ ನಡೆದ ಸ್ಟಿಂಗ್ ಆಪರೇಷನ್‌ನ ಸಂಪೂರ್ಣ ವಿಡಿಯೋ ನಮ್ಮ ಬಳಿ ಇದೆ.ವಿಡಿಯೋದಲ್ಲಿ ₹500ರ ನೋಟುಗಳನ್ನು ಗಿರಿಗಿರಿ ಎಣಿಸುವ ASI ಮೇಡಂ ಅವರ ದೃಶ್ಯ ದಾಖಲಾಗಿದೆ.ಮೊದಲು ₹5 ಸಾವಿರದ ಹಣ…

ಆಮೇಲೆ ಮತ್ತೆ ₹5 ಸಾವಿರಕ್ಕೆ ಡಿಮಾಂಡ್!ಹಾಗಾದರೆ ಒಟ್ಟು ₹10 ಸಾವಿರದ ಈ ಲೆಕ್ಕಾಚಾರ ಏನು..?

ಗಂಡ-ಹೆಂಡತಿ ಜಗಳದ ವಿಚಾರ ಪೊಲೀಸ್ ಠಾಣೆಗೆ ಬಂದರೆ, ಕೇಸ್ ವಿಚಾರದಲ್ಲೂ ಹಣದ ಲೆಕ್ಕಾಚಾರವೇ..?

ಆದರೆ ವೀಕ್ಷಕರೇ… ಇಲ್ಲಿ ಇನ್ನೊಂದು ದೊಡ್ಡ ಪ್ರಶ್ನೆ ಇದೆ..!

ಇನ್ಸ್‌ಪೆಕ್ಟರ್ ಅವರ ಪಾತ್ರ ಏನು..?ಇದು ಏನ್ರೀ ಮೇಡಂ…?

ಥಾಣೆಯಲ್ಲಿ ಇಷ್ಟೊಂದು ದೊಡ್ಡ ಹಣದ ವ್ಯವಹಾರ ನಡೆಯುತ್ತಿದ್ದರೆ, ಇನ್ಸ್‌ಪೆಕ್ಟರ್ ಅವರಿಗೆ ಗೊತ್ತಿತ್ತಾ..?

ಗೊತ್ತಿದ್ದರೆ — ಏನು ಕ್ರಮ ಕೈಗೊಂಡರು..?

ಗೊತ್ತಿರಲಿಲ್ಲ ಎಂದಾದರೆ — ಥಾಣೆಯೊಳಗೆ ಇಂತಹ ವ್ಯವಹಾರ ಹೇಗೆ ನಡೆಯಿತು..? ₹5 ಸಾವಿರ ಪಡೆದ ದೃಶ್ಯ… ₹500ರ ನೋಟುಗಳ ಎಣಿಕೆ…

ಮತ್ತೆ ₹5 ಸಾವಿರದ ಬೇಡಿಕೆಯ ಮಾತು…ಎಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ..!

ಹಾಗಾದರೆ ಈ ಹಣದ ಲೆಕ್ಕ ಯಾರದ್ದು..? ASI ಮೇಡಂ ಅವರದ್ದೇನಾ..? ಇನ್ಸ್‌ಪೆಕ್ಟರ್‌ಗೆ ಮಾಹಿತಿ ಇತ್ತಾ…?

ಇನ್ನೂ ಯಾರಾದರೂ ಈ ಹಣದ ಲೆಕ್ಕಾಚಾರದಲ್ಲಿ ಇದ್ದಾರಾ…?ಇದು ಕೇವಲ ₹5 ಸಾವಿರದ ಪ್ರಶ್ನೆಯಲ್ಲ ವೀಕ್ಷಕರೇ…

ಪೊಲೀಸ್ ಠಾಣೆಯಲ್ಲಿ ನಡೆಯುತ್ತಿರುವ ಈ ಹಣದ ವ್ಯವಹಾರದ ಸಂಪೂರ್ಣ ಸತ್ಯ ಹೊರಬರಬೇಕಿದೆ.ವಿಡಿಯೋ ದಾಖಲೆಗಳ ಸತ್ಯಾಸತ್ಯತೆಯನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು.ಇನ್ಸ್‌ಪೆಕ್ಟರ್ ಅವರ ಪಾತ್ರ ಏನು..?₹10 ಸಾವಿರದ ಲೆಕ್ಕದ ಹಿಂದೆ ಇರುವ ಸತ್ಯವೇನು..?

ವಿಡಿಯೋ ಎಲ್ಲವನ್ನೂ ಹೇಳುತ್ತಾ…?ಈಗ ಉತ್ತರಿಸಬೇಕಿರುವುದು ಸಂಬಂಧಪಟ್ಟ ಅಧಿಕಾರಿಗಳು.

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *