Breaking News

ವರುಣನ ಆರ್ಭಟಕ್ಕೆ ರೈತರ ಮುಖದಲ್ಲಿ ಮಂದಹಾಸ

ಚಿಕ್ಕೋಡಿ:ಬಿಸಿಲ ಬೇಗೆಯಿಂದ ತತ್ತರಿದ ಜನರಿಗೆ ವರುಣ ತಂಪಾರೆದು ರೈತರ ಮನದಲ್ಲಿ ಒಂದಿಷ್ಟು ಹೊಸ ಚಿಗುರು ಆರಂಭಸಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬರದ ಛಾಯೆಯಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ವರುಣನ ಅಬ್ಬರಕ್ಕೆ ರೈತರ ಮುಖದಲ್ಲಿ ಬರವಸೆಯ ನಗೆ ಮೂಡಿದೆ. ಸಿಡಿಲು-ಗುಡುಗು ಸಹಿತ ರಾತ್ರಿ ಎರಡು- ಮೂರು ಗಂಟೆಗಳ ಕಾಲ ಮಳೆಯಾಗಿದ್ದರಿಂದ ಇಂದಿನಿಂದ ಬಿತ್ತನೆಗೆ ಜಮೀನು ಹದಮಾಡಲು ರೈತರು ಮುಂದಾಗಿದ್ದಾರೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *