ಮುಸ್ಲಿಂ ಭಾಂಧವರ ಪವಿತ್ರ ರಂಜಾನ್ ಹಬ್ಬದ ಆಚರಣೆಯು ಇಂದು ದೇಶದ ಎಲ್ಲಾ ಕಡೆಯೂ ಭಕ್ತಿ ಸಡಗರ ಮಧ್ಯೆ ನಡೆಯಿತು. ದೇಶದೆಲ್ಲೆಡೆ ಸಮೂಹಿಕ ಪ್ರಾರ್ಥನೆಯಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ಭಾಗಿಯಾಗಿದ್ರು. ನಂತರ ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ಕೋರಿದರು. ತಿಂಗಳ ಪರ್ಯಂತ ನಡೆದ ಉಪವಾಸ ವ್ರತ ಆಚರಣೆ ರೋಜಾ ಇಂದಿಗೆ ಕೊನೆಗೊಂಡಿದೆ. ಹೀಗಾಗಿಬಗೆಬಗೆಯ ಸಿಹಿ ಖಾದ್ಯ. ಮಾಂಸಹಾರದ ಭೊಜನ ಸವಿದರು. ಪ್ರತಿಯೊಬ್ಬರುಶ್ರದ್ದೆ ಮತ್ತು ನಿಷ್ಠೆಯಿಂದ ಕೈಗೊಳ್ಳುವತಿಂಗಳಲ್ಲಿ ನಮ್ಮಿಂದ ಆದ ತಪ್ಪುಗಳನ್ನು ತಿದ್ದಿ ಕೊಳ್ಳುವ ಅವಕಾಶವಿರತ್ತದೆ ಎಂಬ ಹಿನ್ನೆಲೆಯಲ್ಲಿ ತಮಗೆ ಆದಷ್ಟು ದಾನ ಮಾಡುವುದು ಈ ಒಂದು ಹಬ್ಬದಲ್ಲಿ ಕಂಡು ಬರುತ್ತದೆ. ಹಾಘೂ ವಿಶೇಷವಾಗಿ ರೋಜಾ ಎಂಬುದು ಇಸ್ಲಾಂ ಧರ್ಮದ ಕಡ್ಡಾಯ ನಿಯಗಳಲ್ಲಿ ಒಂದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





