Breaking News

ಫೈಲ್ವಾನ್ ಚಿತ್ರದ ಮತ್ತೊಂದು ಪೋಸ್ಟ್ ಟ್ವಿಟರ್ ನಲ್ಲಿ ಬಿಡುಗಡೆ

ಹೊಸ ಲುಕ್ ನಲ್ಲಿ
ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಭಿಮಾನ ಮತ್ತಷ್ಟು ಹುಚ್ಚೆಬ್ಬಿಸಿದೆ.
ನಟ ಸುದೀಪ್ ರವರು ತಮ್ಮ ಫೈಲ್ವಾನ್ ಚಿತ್ರದ ಮತ್ತೊಂದು ಪೋಸ್ಟ್ ಅನ್ನು ಟ್ವಿಟರ್ ನಲ್ಲಿ ಬಿಡುಗಡೆ
ಮಾಡಿದ್ದರು. ಇದರಲ್ಲಿ ಚಿತ್ರಕ್ಕಾಗಿ ಸುದೀಪ್ ಭಾರಿ ತಯಾರಿ ನಡೆಸಿ ದೇಹವನ್ನು ದಂಡಿಸಿದ್ದು ಪೋಸ್ಟ್
ನಲ್ಲಿ ಎದ್ದು ಕಾಣುತ್ತದೆ. ಫೈಲ್ವಾನ್ ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಆರಂಭದಿಂದಲ್ಲೂ ಕುತೂಹಲ ಮೂಡಿಸಿರುವ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿವಿಧ ಭಾಷೆಗಳ
ಘಟಾನುಘಟಿ ಕಲಾವಿದರಾದ ಚಿರಂಜೀವಿ, ಮೋಹನ್ ಲಾಲ್ , ಸುನೀಲ್ ಶೆಟ್ಟಿ, ವಿಜಯ್ ಸೇತುಪತಿ, ಸುದೀಪ್ ಅವರು
ಫೈಲ್ವಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇನ್ನೂ
ಸಿನಿಮಾವನ್ನು ಬಿಗ್ ಸ್ಕ್ರೀನ್ ನಲ್ಲಿ ವಿಕ್ಷಣೆ ಮಾಡುವುದಕ್ಕಾಗಿ ಇತ್ತ ಅಭಿಮಾನಿಗಳು ಸಹಕಾತುರದಿಂದ
ಕಾಯುತ್ತಿದ್ದಾರೆ.

Share News

About admin

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *