ಕಳೆದ ಹಲವು ವರ್ಷಗಳಿಂದಲ್ಲೂ ಮಳೆಯಿಲ್ಲದೆ ಕಂಗಲಾಗಿದ್ದ ರೈತನ ಬಾಳಿಗೆ ವರುಣ ತಂಪೇರೆಯುವ ಮೂಲಕ
ಬೆಳಕು ಚೆಲ್ಲಿದ್ದಾನೆ. ಕಳೆದ ತಡರಾತ್ರಿ ಸುರಿದ ಭಾರಿ ಮಳೆಯೀಂದಾಗಿ ಚಿತ್ರದುರ್ಗದ ಹಲವು ಭಾಗಗಳಲ್ಲಿ
ಭೂಮಿ ತಂಪಾಗಿದ್ದು, ರೈತರು ಬೆಳೆ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಹಾಗೂ ಅಲ್ಲಲ್ಲಿ ಸಂಪೂರ್ಣ ಬತ್ತಿ
ಹೋಗಿದ್ದ ಭಾವಿಯಲ್ಲಿನೀರು ಸಹ ಹರಿದು ಬರುತ್ತಿದೆ. ಕಡವಿಗೆರೆ ಗ್ರಾಮದ ಭಾವಿಯಲ್ಲಿ ಅಂತರ್ಜಲ ಬರುವುದನ್ನು
ನೋಡುವುದಕ್ಕೆ ಗ್ರಾಮಸ್ಥರು ಮುಗಿ ಬಿದಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





