ನಿನ್ನೆ ಬೈಕ್ ಗೆ ಲಾರಿ
ಡಿಕ್ಕಿಹೊಡೆದ ಪರಿಣಾಮ ದಂಪತಿ ಸೇರಿ 3ಜನ ದುರ್ಮರಣ ಹೊಂದಿದ್ದರು. ಚಿತ್ರದರ್ಗ ಜಿಲ್ಲೆಯ ಹಿರೆಗುಂಟನೂರು
ಗ್ರಾಮದ ಬಳಿ ಅಪಘಾತಸಂಭವಿಸಿತ್ತು.
ಮೈನ್ಸ್ ತುಂಬಿದ ಲಾರಿ ಹರಿದ ಕಾರಣ ಮಾಂತೇಶ್
ನಾಯ್ಕ್ (30), ಪತ್ನಿ
ದೀಪಾಬಾಯಿ (23), ಚೇತನ್ (10).ಮೃತ ಪಟ್ಟಿದ್ದರು. ಅಪಘಾತ ಹಿನ್ನೆಲೆಯಲ್ಲಿ ಮೃತರ
ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ
ನೀಡಲು ಓತ್ತಾಯಿಸಿ
ಇಂದು ಭೀಮಸಮುದ್ರ ಲಂಭಾಣಿ ಹಟ್ಟಿ ಗ್ರಾಮ
ನಿವಾಸಿಗಳು ಮತ್ತು ಸಂಬಂದಿಕರಿಂದ ಜಿಲ್ಲಾಧಿಕಾರಿಯ ಕಚೇರಿಯ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರ ಬೀಗಿ ಬಂದೋಬಸ್ತ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





