Breaking News

ಟೋಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಚಾಲಕ

ವಾಹನ ಸವಾರರೊಬ್ಬರು ಟೋಲ್ ಸಿಬ್ಬಂದಿಗಳಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ನಡೆದಿದೆ. ಧಾರವಾಡದಿಂದ ಬೆಳಗಾವಿಗೆ ಆಗಮಿಸುವಾಗ ವಾಹನ ಸವಾರನ ಆಲ್ಟೋ ಕಾರಿಗೆ ಪಾಸ್ಟ ಟ್ಯಾಗ್ ಇದ್ರೂ ಕೂಡಾ ವಾಹನ ಬಿಡದಿದಕ್ಕೆ ಆಕ್ರೋಶ್ ವ್ಯಕ್ತಪಡಿಸಿ ವಾಹನ‌ ಸವಾರ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಪ್ರತಿದಿನ ಟೋಲ್ ಬಳಿ ಪಾಸ್ಟ ಟ್ಯಾಗ್ ಬ್ಲಾಕ್ ಬಂದ ಇರುತ್ತಿದೆ, ನಾವೂ ನಿಮಗೆ ದುಡ್ಡು ಕೊಟ್ಟು ಹೋಗುತ್ತೆವೆ, ನೀವು ಪ್ರತಿದಿನ ಪಾಸ್ಟ ಟ್ಯಾಗ್ ಬ್ಲಾಕ್ ಸ್ಥಗಿತವಾಗಿರುತ್ತೆ ಎಂದು ಆಕ್ರೋಶ್ ವ್ಯಕ್ತಪಡಿಸಿದರು ಅರ್ದ ಗಂಟೆಗಳವರಗೆ ಸಿಬ್ಬಂದಿಗಳಿಗೆ ಪುಲ್ ಚಾರ್ಜ ಮಾಡಿದ ಕಾರ ಚಾಲಕ, ಸಿಬ್ಬಂದಿಗಳಿಗೆ ಚಪ್ಪಲಿಯಿಂದ ಹೊಡೆದು ಬುದ್ದಿ ಕಲಿಸುವುದಾಗಿ ಏರುದ್ವನಿಯಲ್ಲಿ ಸಿಬ್ಬಂದಿಗಳಿಗೆ ಪುಲ್ ಕ್ಲಾಸ್ ತೆಗೆದುಕ್ಕೊಂಡರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *