Breaking News

ಸಿಎಮ್ ಇದೇ 21 ರಂದು ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ

ಸಿಎಂ ಅವರು ಟ್ರೇನ್ ಮೂಲಕ ಬಂದು ಇದೇ 21 ರಂದು ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವ ರಾಜಶೇಖರ ಪಾಟೀಲ ತಿಳಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಿಂದ ಗ್ರಾಮ ವಾಸ್ತವ್ಯ ಪ್ರಾರಂಭ ಮಾಡುತ್ತಿದ್ದು,ಯಶಸ್ವಿ ಕಾರ್ಯಕ್ರಮ ವಾಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದೆವೆ, 10 ರಿಂದ 15 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ, ಸಿಎಂ ಕುಮಾರಸ್ವಾಮಿ ಅವರು ಜನರ ಅಹ್ವಾಲು ಸ್ವೀಕಾರ ಮಾಡಲಿದ್ದಾರೆ, ಜನರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುತ್ತದೆ,ಶಾಶ್ವತ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೆವೆ ಎಂದು ಇದೇ ವೇಳೆ ಸಚಿವರು ಹೇಳಿದರು.

Share News

About admin

Check Also

ಯಾದಗಿರಿ: ಅಂಗನವಾಡಿ ಸಹಾಯಕಿ ಸಿಡಿಪಿಓ ಲೋಕಾಯುಕ್ತ ಬಲೆಗೆ.!

ಅಂಗನವಾಡಿ ಸಹಾಯಕಿ ಗೈರು ಹಾಜರು ಸಕ್ರಮಗೊಳಿಸಲು ಒಂದು ಲಕ್ಷ ರೂಪಾಯಿ ಬೇಡಿಕೆ ನೀಡಿದ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಬಸ್ಸು ನಿಲ್ದಾಣದ …

Leave a Reply

Your email address will not be published. Required fields are marked *