Breaking News

ಬೇವಿನ ಮರ ಬಿದ್ದು ಓರ್ವ ಬಾಲಕಿ ಸಾವು, ಇಬ್ಬರಿಗೆ ಗಾಯ,

ಗಾಳಿಗೆ ಬೇವಿನ ಮರ ಬಿದ್ದು ಓರ್ವ ಬಾಲಕಿ ಸಾವು, ಇಬ್ಬರಿಗೆ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂಭವಿಸಿದೆ. ಅಜ್ಜ ಮೊಮ್ಮಕ್ಕಳು ಮರದ ಕೆಳಗೆ ಆಟವಾಡುವಾಗ ನಡೆದ ದುರ್ಘಟನೆಯಾಗಿದ್ದು, ಕೂಡಲೇ ಸ್ಥಳೀಯರು, ಮಕ್ಕಳು ಅಜ್ಜ ಮರದ ಕೆಳೆಗೆ ಸಿಲುಕಿ ನರಳಾಡುತ್ತಿದ್ದನ್ನು ಕಂಡು ಮರದ ಬಡ್ಡಿಯನ್ನ ಸ್ಥಾಳಂತರಿಸಿ ಇಬ್ಬರನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಒಂದು ದುರ್ಘಟನೆ ಮುರಗೋಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *