Breaking News

ಹುಬ್ಬಳ್ಳಿ : ಅನಮಧೇಯ ಮೃತ ದೇಹ ಪತ್ತೆ!!

ಹುಬ್ಬಳ್ಳಿಯಲ್ಲಿ ಅನಮಧೇಯ ಮೃತ ದೇಹ ಪತ್ತೆಯಾಗಿದ್ದು, ಕಮರಿಪೇಟೆ ಪೊಲೀಸ್ ಸ್ಟೇಷನ್ ಪೊಲೀಸ ಕಿಮ್ಸ್ ಆಸ್ಪತ್ರೆಗೆ ಶವವನ್ನು ರವಾನಿಸಿ ವಾರಸುದಾರರ ಪತ್ತೆ ಹಚ್ಚಲು ಕಾರ್ಯ ನಡೆಸುತಿದ್ದರು. ಚಂದ್ರನಾಥನಗರ ರಾಘವೇಂದ್ರ ಮಠದ ಹತ್ತಿರ ಪತ್ತೆಯಾದ ಶವವನ್ನು ವಿನೋದ್ ಎನ್ನುವವರು ದೂರು ಸಲ್ಲಿಸಿದ್ದಾರು.
ಮೃತ ವ್ಯಕ್ತಿಯು ಸುಮಾರು 60-65 ವಯಸ್ಸಿನವನಾಗಿದ್ದು, ಪಿರ್ಯದಿದಾರ ಅಂಗಡಿ ಮುಂದೆ ಯಾವುದೊ ಕಾಯಿಲೆಯಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರೆ. ವ್ಯಕ್ತಿಯ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಹಾಗೂ ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದೇವೆ ಎಂದು ಕಮರಿಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಿಳಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *