ಚಿಕ್ಕೋಡಿ : ರಾಜ್ಯದಲ್ಲಿ ಮೂಢ ನಂಬಿಕೆ ನಿಷೇಧ ಕಾಯಿದೆ ಜಾರಿ ಇದ್ದರೂ ಪವಾಡಕ್ಕೆ ಸ್ವಾಮೀಜಿಯೊಬ್ಬರು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಹೊರವಲಯದಲ್ಲಿಬಾಬಾಸಾಬ್ ಪಾಟೀಲ ಎಂಬುವರ ಜಮೀನಿನಲ್ಲಿ ಮುಳ್ಳುಕಂಟಿಯ ಮೇಲೆ ಮಲಗಿದ ಸ್ವಾಮೀಜಿ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋದರು. ಅಥಣಿ ತಾಲ್ಲುಕಿನ ಜಂಬಗಿ ಗ್ರಾಮದ ಸುರೇಶ್ ಮಹರಾಜ್ ಎಂಬುವರಿಂದ ಪವಾಡ ಮಾಡಿದ್ದಾರೆ. ಈ ದೃಶ್ಯಗಳನ್ನು ನೋಡಲುಸ್ಥಳದಲ್ಲಿ ಅಪಾರ ಜನಸ್ಥೋಮ ನೆರೆದಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





