ಬೆಂಗಳೂರು: 68ನೇ ವಸಂತಕ್ಕೆ ಕಾಲಿಟ್ಟಿರೋ ನಾದಬ್ರಹ್ಮ
ಹಂಸಲೇಖ ಮಹಾಗುರುಗಳಿಗೆ ಎಲ್ಲೆಡೆಯಿಂದ ಶುಭಾಯಷಗಳ ಮಹಾಪೂರವೇ ಹರಿದುಬರ್ತಿದೆ. ಪ್ರಮುಖವಾಗಿ
ಹಲವು ವರ್ಷಗಳಲ್ಲಿ ಬಹಳಷ್ಟು ಹಿಟ್ ಚಿತ್ರಗಳನ್ನ ನೀಡಿದ್ದು, ಹಂಸಲೇಖ ಅವರ ಸಂಗೀತ ಸಾಹಿತ್ಯದ ಹಾಡುಗಳು. ಇಡೀ ಭಾರತ
ಚಿತ್ರರಂಗದಲ್ಲೇ ಬಹಳಷ್ಟು ಸೌಂಡ್ ಮಾಡಿತ್ತು ಹೊಸ ಹೊಸ ವಿಭಿನ್ನವಾದ ಹಾಡುಗಳು ಕೇಳುಗರ
ಮನಗೆದ್ದಿದ್ದವು ಹಂಸಲೇಖ ಅವರು ಕಾಲ ಕ್ರಮೇಣ ಸಂಗೀತ ಲೋಕದ ದಿಗ್ಗಜರಾದರು ಅವರಿಗೆ ನಾದಬ್ರಹ್ಮ
ಎನ್ನುವ ಬಿರುದು ಬಂತು. ಇಂತಹ ಮಹಾನ್ ಸಾಧಕನಿಗೆ ಚಿತ್ರ ರಂಗ ಸೇರಿದಂತೆ
ರಾಜ್ಯಾಧ್ಯಂತ ಗಣ್ಯರು , ಅಭಿಮಾನಿಗಳು ಇಂದು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ನಾದಬ್ರಹ್ಮರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರೋಣ.
bigtvnews | Hubli Dharwad News | Kannada News | Karnataka News Hubli News | News In Hubli | Local news





