Breaking News

ಐಒಸಿ ಯ ನೂತನ ಸದಸ್ಯರಾಗಿ ಆಯ್ಕೆಯಾದ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಧ್ರುವ್ ಬಾತ್ರಾ

ನವದೆಹಲಿ: ಪ್ರತಿಷ್ಠಿತ ಅಂತಾರಾಷ್ಟ್ರೀಯಒಲಿಂಪಿಕ್ ಸಮಿತಿ(ಐಒಸಿ)ಯ ನೂತನ ಸದಸ್ಯರಾಗಿ ಆಯ್ಕೆಯಾದ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್
ಧ್ರುವ್ ಬಾತ್ರಾ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.ಲುಸಾನ್ನೆಯಲ್ಲಿ ನಡೆದ ಐಒಸಿ ಚುನಾವಣೆಯಲ್ಲಿ ಬಾತ್ರಾ 58 ಮತಗಳನ್ನು ಪಡೆದರು. ಅಂತಾರಾಷ್ಟ್ರೀಯಹಾಕಿ ಸಂಸ್ಥೆಗೆ ಅಧ್ಯಕ್ಷರಾದ ಭಾರತದ ಮೊದಲಿಗ ಎಂಬ ಖ್ಯಾತಿಗೆ ಬಾಜನರಾಗಿದ್ದಾರೆ. ಅಂತಾರಾಷ್ಟ್ರೀಯ
ಒಲಿಂಪಿಕ್ ಸಮಿತಿಗೆ ಹೊಸ 10 ರಾಷ್ಟ್ರಗಳು
ಸೇರ್ಪಡೆಗೊಂಡಿದ್ದು, ಇದೀಗ IOC ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 105ಕ್ಕೇ ಏರಿಕೆಯಾಗಿದೆ.

Share News

About admin

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *