Breaking News

ಅಂಬ್ಯೂಲೆನ್ಸ್ ಚಾಲನೆ ಮಾಡಿದ ಶ್ರೀರಾಮುಲು

ಚಿತ್ರದುರ್ಗ: ನೂತನ ಅಂಬ್ಯೂಲೆನ್ಸ್ ಗೆ ಚಾಲನೆ ನೀಡಿದ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲುರವರು
ಸ್ವತಃ ತಾವೇ ಡಿಎಚ್ಓ ಜೊತೆ ಅಂಬ್ಯೂಲೆನ್ಸ್ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಚಿತ್ರದುರ್ಗ
ಜಿಲ್ಲೆಯ ಚಳ್ಳಕೆರೆ ತಾ. ಬೇಡರೆಡ್ಡಿಹಳ್ಳಿಯಲ್ಲಿ ಕಾರ್ಯಕ್ರಮ
ವೇಳೆ ಡ್ರೈವಿಂಗ್ ಮಾಡಿದ ಶ್ರೀರಾಮುಲು ಕಿಲೋಮೀಟರ್ ದೂರ
ಸ್ವತಃ ಡ್ರೈವರ್ ಆಗಿದ್ದರು. ಆಂಬೂಲೆನ್ಸ್ ಎಷ್ಟರ ಮಟ್ಟಿಗೆ ಅಗತ್ಯವಿದೆ
ಎಂಬುದುರ ಬಗ್ಗೆ ಜಾಗೃತಿಗಾಗಿ ಶ್ರೀರಾಮುಲು ಅಂಬೂಲೆನ್ಸ್ ಚಾಲನೆ ಮಾಡಿದ್ದಾರೆ.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *