Breaking News

ಚಿಕ್ಕೋಡಿ ಎಸಿ, ತಹಶಿಲ್ದಾರರಿಂದ ಕೃಷ್ಣಾ ನದಿ ಬ್ಯಾರೇಜ ಪರಿಶೀಲನೆ.

ಚಿಕ್ಕೋಡಿ: ಕೃಷ್ಣಾ ನದಿಗೆ ಒಳ ಹರಿವು ಜಾಸ್ತಿಯಾಗಿದ ಹಿನ್ನೆಲೆಯಲ್ಲಿ ಎಸಿ, ಮತ್ತು ತಹಶಿಲ್ದಾರ ಕೃಷ್ಣಾ ನದಿ ಮೇಲಿನ ಬ್ಯಾರೆಜಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಕೋಡಿ ತಹಸಿಲ್ದಾರ್ ಸಂತೋಷ ಬಿರಾದಾರ್ ಹಾಗೂ ಎಸಿ ರವೀಂದ್ರ ಕರಲಿಂಗನವರ ರಾಜಾಪುರ ಬ್ಯಾರೇಜ್ಗೆ ಭೇಟಿ ನೀಡಿದರು. ‌
ಮಹಾರಾಷ್ಟ್ರದ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್, ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣ
ಹೆಚ್ಚುತ್ತಲೇ ಇದೆ.
ಸಧ್ಯ ನೀರಿನ ಪ್ರಮಾಣ ೨೦ ಸಾವಿರ ಕ್ಯೂಸೇಕ್ ನಷ್ಟು ಹೆಚ್ಚಾಗಿದೆ. ‌ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಒಳ ಹರಿವು ಹೆಚ್ಚಾಗಿದೆ. ಕಲ್ಲೋಳ ಯಡೂರು ಸೇರಿದಂತೆ ವಿವಿಧ ಬ್ಯಾರೇಜ್ಗೆ ಎಸಿ ಹಾಗು ತಹಸಿಲ್ದಾರ್ ಭೇಟಿ ನೀಡಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *