ಚಿಕ್ಕೋಡಿ: ಸಾಲ ಭಾದೆ ತಾಳಲಾರದೇ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಮಹಾದೇವ ಅಂಭಿ ೪೮ ನೇಣಿಗೆ ಶರಣಾಗಿರುವ ರೈತ.ಖಾಸಗಿ ಸರ್ಕಾರಿ ಬ್ಯಾಂಕ್ ಕೈಗಡ ಸೇರಿದಂತೆ ೧೦ ಲಕ್ಷ ಸಾಲ ಮಾಡಿದ್ದ ರೈತ ಸಾಲವನ್ನು ತೀರಿಸಲಾಗದೇ ಇಂದು ಬೆಳಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





