ಬೆಳಗಾವಿ ; ಟಾಟಾ ಐಸಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಇಬ್ಬರು ವ್ಯಕ್ತಿಗಳು ಸೇರಿ 9 ಲಕ್ಷ ಮೌಲ್ಯ ಮಧ್ಯವನ್ನು ಇಂದು ಬೆಳಗಾವಿ ಉಪವಿಭಾಗದ ಅಬಕಾರಿ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ
ಗೋವಾದಿಂದ MH 13 AN 8312 ನಂಬರಿನ ಟಾಟಾ ಐಸಿಯಲ್ಲಿ ಅಕ್ರಮವಾಗಿ
ಮಹಾರಾಷ್ಟ್ರ ಕ್ಕೆ ಸಾಗಿಸುತ್ತಿದ್ದ ಸಾರಾಯಿಯನ್ನು ಬೆಳಿಗ್ಗೆ ಚನ್ನಮ್ಮ ಸರ್ಕಲ್ ನಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಬಸಪ್ಪಾ ಕೊಲಿ, ರಮೇಶ ಕಾಂಬಳೆ ಬಂಧಿತರು. ಈ ಕುರಿತು ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





