Breaking News

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಈರಪ್ಪ ಆಯ್ಕೆ

ಮಂಡ್ಯ: ಪಟ್ಟಣದ ಕಿಕ್ಕೇರಿ ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಾಸಲು ಈರಪ್ಪ ಆಯ್ಕೆಯಾಗಿದ್ದಾರೆ. ‌ಸಂಘದ ಅಧ್ಯಕ್ಷ ಸ್ಥಾನ ಖಾಲಿ ಇದ್ದ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷರ ಚುನಾವಣೆಯು ನೆಡೆಯಿತು. ಅದ್ಯಕ್ಷರ ಸ್ಥಾನಕ್ಕೆ ಸಾರಲಿ ಈರಪ್ಪರನ್ನು ಒರತು ಪಡಿಸಿ‌ಮತ್ಯಾರು ನಾಮಪತ್ರ ಸಲ್ಲಿದ ಕಾರ ಚುನಾವಣಾ ಅಧಿಕಾರಿ ರವಿ, ಮೇಲ್ವಿಚಾಲಕರು ರಘು ರವರು ಈರಪ್ಪ ರವರು ಅವಿರೋಧವಾಗಿ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ನೂತನ ಅದ್ಯಕ್ಷರಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷರಾದ ಕಿಕ್ಕೇರಿ ಸುರೇಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶ್, ಎಲ್ ಪಿ ದೇವರಾಜು, ಕಿಕ್ಕೇರಮ್ಮ, ಶೇಖರ್, ಕಾಯಿ ಸುರೇಶ್, ಕೋಮಲ, ಮುಖಂಡ ಗೊಬ್ಬರ ನಾಗೇಶ್, ಸಿ ಇ ಓ ಕೆ ಆರ್ ಪುಟ್ಡರಾಜು ಸೇರಿದಂತೆ ಹಲವರು ಶುಭಕೋರಿದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *