ಧಾರವಾಡ :ರಸ್ತೆ ಸುರಕ್ಷತಾ ಮತ್ತು ಹೆಲ್ಮೆಟ್ ಕಡ್ಡಾಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ಗೋಕುಲ ರಸ್ತೆಯಲ್ಲಿನ ಅರ್ಬನ್ ಒಯಸಿಸ್ ಮಾಲ್ ನ ಡೋಮಿನೋಸ್ ಪಿಜ್ಜಾದ ಸಿಬ್ಬಂದಿಗಳಿಂದ ವಿವಿದ ನಗರಗಳಲ್ಲಿ ಬೈಕ್ ಮೂಲಕ ಸಂಚರಿಸಿ ಸೇಫ್ಟಿ ಡ್ರೈವ್ ಬೈಕ್ ಜಾಥಾ ನಡೆಸಿದರು.ಈ ಸಂದರ್ಭ ನಗರದ ಪ್ರಮುಖ ನಗರಗಳಿಗೆ ತೆರಳಿ ರಸ್ತೆ ಸುರಕ್ಷತೆ, ಹೆಲ್ಮೆಟ್ ಕಡ್ಡಾಯ, ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಜಾಥಾ ನಡೆಸಿದರು.ಡೋಮಿನೋಸ್ ಪಿಜ್ಜಾದ ಮ್ಯಾನೇಜರ್ ಶ್ವೇತ ಮಳಗಿ,ಯೋಗಿಶ್ ಬಳ್ಳಾರಿ,ಪ್ರಶಾಂತ ಚಿತ್ರಗಾರ,ಯಲ್ಲಪ್ಪ,ಮೈಲಾರಿ,ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





