Breaking News

ರೌಡಿ ಶೀಟರ್ ನರಸಿಂಹನ ಭರ್ಭರ ಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರೌಡಿ ಶೀಟರ್ ಒಬ್ಬನ ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತುಂಗಾನಗರದಲ್ಲಿ ನಡೆದಿದೆ.ರೌಡಿ ಶೀಟರ್ ಸಿಡಿ ನರಸಿಂಹನ ಹತ್ಯೆಗೊಳಗಾದ ರೌಡಿ.ಬ್ಯಾಡರಹಳ್ಳಿ ರಾಜಗೋಪಲನಗರ ಠಾಣಾ ರೌಡಿ ಶೀಟರ್ ಆಗಿದ್ದ ನರಸಿಂಹ@ ಸಿಡಿ ನರಸಿಂಹಕೊಲೆ , ಕೊಲೆ ಯತ್ನ. ‌ಡಕಾಯಿತಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ .ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ ನರಸಿಂಹನ ನಿಗೂಢ ಕೊಲೆ ನಡೆದಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *