Breaking News

ಮಂಡ್ಯ ಜಿಲ್ಲೆ ಕಿಕ್ಕೇರಿಯ ಶಿವೇಗೌಡ ಕಾಣೆ

ಮಂಡ್ಯ: ಜಿಲ್ಲೆಯ ಕಿಕ್ಕೇರಿ ಹೋಬಳಿ
ಶೆಟ್ಟಹಳ್ಳಿ ಗ್ರಾಮದ ಚಿಕ್ಕೆ ಗೌಡರ ಮಗ ಶಿವೇಗೌಡ ರವರ 25 7 19ರಂದು ರಾತ್ರಿ ಒಂದು ಮೂವತ್ತರ ಸಮಯದಲ್ಲಿ ಜಮೀನಿನ ಹತ್ತಿರ ಮೋಟಾರ್ ಆನ್ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ಬಂದಿರುವುದಿಲ್ಲ ನಿನ್ನೆ ಸಂಜೆ ವರೆಗೂ ಕಾದು ಬಂಧು-ಬಳಗದವರು ಮನೆಯಲ್ಲೆಲ್ಲ ವಿಚಾರಿಸಿ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ ಎಲ್ಲಾದರೂ ಕಂಡರೆ ಫೋನ್ ನಂಬರ್ 8494804292 ತಿಳಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *