Breaking News

ಮಂದಗೆರೆ ಹೇಮಾವತಿ ನದಿಯಲ್ಲಿ ಅಪರಿಚಿತ ಶಾಲಾ ವಿದ್ಯಾರ್ಥಿನಿಯ ಮೃತ ದೇಹ ಪತ್ತೆ

ಮಂಡ್ಯ : ಕಿಕ್ಕೇರಿ ಮಂದಗೆರೆ ಗ್ರಾಮದಲ್ಲಿ ಮಂದಗೆರೆ ಅಣೆಕಟ್ಟೆಯ ಹಿನ್ನೀರಿನ ಹೇಮಾವತಿ ನದಿಯಲ್ಲಿ ಅಪರಿಚಿತ ಶಾಲಾ ವಿದ್ಯಾರ್ಥಿನಿ(15)ಯ ಶವ ಪತ್ತೆಯಾಗಿದೆ. ಶಾಲಾ ಯೂನಿಫಾರಂ ಧರಿಸಿರುವ ವಿದ್ಯಾರ್ಥಿನಿಯು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದೇ ಏನು ಎಂಬುದು ತಿಳಿದಿಲ್ಲ. ಈ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ತಿಳಿದವರು ಕಿಕ್ಕೇರಿ ಪೋಲಿಸ್ ಠಾಣೆ ದೂರವಾಣಿ 08230-265433 ಅಥವಾ ಮೊ. 9480804861 ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮನವಿ ಮಾಡಿದ್ದಾರೆ…

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *