Breaking News

ಎಲ್ಲೆಡೆ ನಾಗರ ಪಂಚಮಿ ನಡಗರ.

ಚಿತ್ರದುರ್ಗ: ಹಿಂದೂಗಳ ಪವಿತ್ರ ಹಬ್ಬವಾದ ನಾಗರ ಪಂಚಮಿ ಪ್ರಯುಕ್ತ ಇಂದು ಭಕ್ತರು
ನಗರದ ನಾಗರ ಕಟ್ಟೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು .
ಮುಂಜಾನೆ ಜಡಿಮಳೆಯ ಹೊರತಾಗಿಯೂ ಸಾಲು ಸಾಲಾಗಿ ಬಂದು ನಾಗರಕಟ್ಟೆಗೆ ಹಾಲನ್ನು ಎರೆದು ಭಕ್ತಿ ಸಮರ್ಪಿಸಿದರು.
ಹಾಲನ್ನು ಎರೆದು ಪ್ರಸಾದ ನೈವೇದ್ಯ ಮಾಡಿ ನಾಗದೇವರ ಕೃಪೆಗೆ ಪಾತ್ರರಾದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *