Breaking News

ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನೇರವೇರಿದ ಹಿಂದುಸ್ಥಾನ ಜನತಾ ಪಕ್ಷದ ಪದಗ್ರಹಣ ಕಾರ್ಯ ಕ್ರಮ


ಹುಬ್ಬಳ್ಳಿ :ಹಿಂದುಸ್ಥಾನ ಜನತಾ ಪಕ್ಷದ ಪದಗ್ರಹಣ ಮತ್ತು ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮ ಯಾತ್ರಿ ಗಾರ್ಡನ್ ಗೋಕುಲ್ ರೋಡ್ ಹುಬ್ಬಳ್ಳಿ ಹೋಟೆಲ್ ಒಂದರಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯದಕ್ಷರಾದ ವಿನಾಯಕ ಮಾಳದಕರ ಮಾತನಾಡಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕಾಗಿ ಹಾಗೂ ಹಿಂದೂ ಕಾರ್ಯಕರ್ತರ ರಾಷ್ಟ ಮತ್ತು ಧರ್ಮ ರಕ್ಷಣೆ ಪಣತೋಡಬೇಕು ಎಂದು ಮಾತನಾಡಿದರು ಗಣೇಶ ಕದಂ, ಲಕ್ಷ್ಮಣ್ ಮೊರಬ್,ರಾಘವೇಂದ್ರ ಕಠಾರೆ,ಶಂಕರಗೌಡ ಪಾಟೀಲ,ಸಿದ್ದು ರಾಯಾನಾಳ,ವಿಜಯ ಮಾಮಾರ್ಡಿ,ಮಂಜು ಎಂಟರ್ವಿ,ಅಂಬೃತ್ ನಿರಂಜನ,ಕಿರಣ ಬಾಕಳೆ,ಸಂತೋಷ ಮೇಹರವಾಡೆ,ನೀತು ಪವಾರ,ಸುನಂದಾ ದಾಲಬಂಜನ್,ಮಂಜುಳಾ ಇರಕಲ್,ಗೀತಾ ಅರಸಿದ್ದ,ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *