ಹುಬ್ಬಳ್ಳಿ: ನಗರದ ಹೊಸಪೇಟೆನಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ವಿಜಯ ಪಿ.ಅವರು ಈ ಹಿಂದೆ ಮೂರು ಬಾರಿ ರಾಜ್ಯ ಗೋಲ್ಡ್ ಮೆಡಲಿಸ್ಟ್, ಐದು ಬಾರಿ ಮೀಸ್ಟರ್ ಹುಬ್ಬಳ್ಳಿ ಚಾಂಪಿಯನ್‌ಶಿಫ್ ಹಾಗೂ ಇತ್ತೀಚ್ಚಿಗೆ ಹೊಸಪೇಟೆಯಲ್ಲಿ ಪ್ರಪ್ರಥಮವಾಗಿ ಮೀಸ್ಟರ್ ಕರ್ನಾಟಕ ಚಾಂಪಿಯನ್‌ಶಿಫ್ ಪಡೆದುಕೊಂಡಿದ್ದಾರೆ.
ಇವರಿಗೆ ವಿರೋಧ ಪಕ್ಷದ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ರಾಜಾರಾವ್ ಮನ್ನಿಕುಂಟಲ್ ಹಾಗೂ ಮಾಜಿ ವಿರೋಧ ಪಕ್ಷದ ನಾಯಕಿಯಾದ ಶ್ರೀಮತಿ ಸುಧಾ ಮನ್ನಿಕುಂಟಲ್ ಅವರಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ರಾಜಾರಾವ್ ಮನ್ನಿಕುಂಟಲ್ ಹಾಗೂ ಮಾಜಿ ವಿರೋಧ ಪಕ್ಷದ ನಾಯಕಿಯಾದ ಸುಧಾ ಮನ್ನಿಕುಂಟಲ್, ಪಾಲಿಕೆಯ ಸದಸ್ಯರಾದ ಮೊಹ್ಮ ಇಲಿಯಾಸ್ ಮನಿಯಾರ, ಸಂದೀಲ್ ಕುಮಾರ ಎಸ್, ಮಹ್ಮದ ಇಸ್ಮಾಯಿಲ್ ಭದ್ರಾಪೂರ, ಮಹ್ಮದ ಇಕಬಾಲ್ ನವಲೂರ, ಕಾಂಗ್ರೆಸ್ ಮುಖಂಡರಾದ ಶ್ರೀ ಬಾಬಾಜಾನ ಕಾರಡಗಿ ಕಾರ್ಯಕರ್ತರಾದ ಉಮೇಶ
ಮಾಳಗಿ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

