Breaking News

ಕೃಷ್ಣಾ ನದಿಗೆ ಬಾಗೀನ ಅರ್ಪಿಸಿ ಅಬ್ಬರ ತಗ್ಗಿಸಲು ಪ್ರಾರ್ಥನೆ

ಚಿಕ್ಕೋಡಿ:ಕೃಷ್ಣ ನದಿಯ ಅಬ್ಬರ ತಗ್ಗುವಂತೆ ಪ್ರಾರ್ಥಿಸಿ
ಸಂತ್ರಸ್ಥರು ದೇವರ ಮೊರೆ ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ‌ ಗ್ರಾಮಸ್ಥರು ತುಂಬಿದ ಕೃಷ್ಣೆಗೆ ಬಾಗೀನ ಅರ್ಪಿಸುವ ಮೂಲಕ ದೇವರಲ್ಲಿ ಮೊರೆಯಿಟ್ಟರು.
ಮುತ್ತೈದೆಯರಿಂದ ಕೃಷ್ಣ ನದಿಗೆ ಬಾಗಿನ ಅರ್ಪಿಸಿ ಜೀವಗಳನ್ನು ಉಳಿಸುವಂತೆ,ಸಾವು ನೋವು ಸಂಭವಿಸದಂತೆ ಕೃಷ್ಣ ನದಿಗೆ ಪ್ರಾರ್ಥಿಸಿದರು.
ಈ ಹಿಂದೆಯೂ ಮಹಾಪೂರ ಬಂದಾಗ ಗ್ರಾಮಸ್ಥರು ಹರಕೆ ಹೊತ್ತ ಕೆಲದಿನಗಳಲ್ಲಿ ಕೃಷ್ಣಾ ನದಿ ಅಬ್ಬರ ತಗ್ಗಿತ್ತು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *