ಹುಬ್ಬಳ್ಳಿಯ ರಾಣೆಯಲ್ಲಿ ಇಬ್ಬರ Pcಗಳ ಗುದ್ದಾಟ,, ನ್ಯಾಯ ಅನ್ಯಾಯಕ್ಕಾಗಿ ಇಬ್ಬರ ಹೋರಾಟ . ಅಂದರ ಬಾಹರ್ ವಿಷಯದ ಕಾಸು ನಂದು ನಿಂದು ಎಂದು. A Pc ಮತ್ತು B Pc ಮದ್ಯ ಜಗಳ .ಈ ಜಗಳ ಸುಪಾರಿ ಮಟ್ಟಕ್ಕೆ ಹೋಗಿದ್ದು ಸುಳ್ಳು,ಆದರೆ ಜಗಳ 100 ಕ್ಕೆ 100 ಸತ್ಯಾ.ಅಂದರ್ ಬಾಹರ್ ನೀಲಿಸ ಬೇಕಾದ ಪೊಲೀಸರೇ ಅಂದರ್ ಬಾಹರ್ ಕಾಸಿಗಾಗಿ ತಾವೇ ಕಿತ್ತಾಡಿದರೂ, ಅಂದರ್ ಬಾಹರ್ ನಿಲಿಸದೆ ಎಷ್ಟು ಜನರ ಮನೆ ಹಾಳಾಗಿ ಹೋಗಿದೆ ಆ ಪಾಪ ಈ ಪೊಲೀಸರಿಗೆ

ತಟ್ಟದೇ ಬಿಡುತ್ತಾ..? ದುಡ್ಡಿನ ವಿಷಯ ಪೊಲೀಸ ಪೊಲೀಸರ ಮದ್ಯ ಜಗಳ ಹಚ್ಚಲು ಕಾರಣ ಅಯ್ತಾ..? ಈ ದುಡ್ಡು ಎಂತ ಮಾಯೆ..ದುಡ್ಡಿನ ಹಿಂದೆ ಹೋದರೇ ,ಗಂಡ,ಹೆಂಡತಿ,ಅಣ್ಣ, ತಮ್ಮ ಸಂಬಂದಗಳೇ ಉಳಿಯದು ಇನ್ನು ಈ ಪೊಲೀಸ್ ಪೇದೆಗಳು ಯಾವ ಲೆಕ್ಕ ಇವರು ಮನುಷ್ಯರೇ ಅಲ್ವಾ..? ಇದಕ್ಕೆ ಈ ಪೊಲೀಸ್ ಪೇದೆಗಳೆ ಸಾಕ್ಷಿ..ಯುವಕನ ಬೆತ್ತಲೆ ಪ್ರಕರಣದಲ್ಲಿ ತೋರಿದ ಹಾಗೆ ಪೇದೆಗಳ ವಿಷಯದಲ್ಲಿ ಮೇಲಾಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರಾ…? ಒಂದು ಪೇದೆ ಅಲ್ಲಿ ಇನ್ನೊಂದು ಪೇದೆ ವರ್ಗಾವಣೆ.ಒಂದು ಪೇದೆಗೆ ನ್ಯಾಯ ಇನ್ನೊಂದು ಪೇದೆಗೆ ಅನ್ಯಾಯ ..ಯಾಕೆ…?
bigtvnews | Hubli Dharwad News | Kannada News | Karnataka News Hubli News | News In Hubli | Local news

