ಚಿತ್ರದುರ್ಗ: ಅಕ್ರಮ ಮರಳು ಮತ್ತು ಕಲ್ಲುಗಳನ್ನು ಸ್ಟಾಕ್ ಮಾಡಿದ್ದು ಸ್ಥಳಕ್ಕೆ ಚಿತ್ರದುರ್ಗದ ತಹಶೀಲ್ದಾರ್ ಕಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸ ಬೇಕಾಗಿತ್ತು ಆದರೆ ಸ್ಥಳಕ್ಕೆ ಕರೆಸಿದ ವ್ಯಕ್ತಿಗೆ ದಬಾಯಿಸಿ ಕಾರ್ ಅತ್ತಿ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಚಿತ್ರದುರ್ಗ ಹಿಲ್ಲೆಯ ಜಾನುಕೊಂಡ ಗ್ರಾಮದಲ್ಲಿ ನಡೆದಿದೆ.ಘಟನೆ ಬಗ್ಗೆ ಕಂದಾಯ ಅಧಿಕಾರಿಗಳು ಕೆಲಸ ಮಾಡ್ತಾರೆ ನೀವು ನನಗೆ ಹೇಳೋದು ಬೇಡ ಎಂದ ತಹಶೀಶಲ್ದಾರ್.ಖಾಸಗೀ ಜಾಗದಲ್ಲಿ ಸುಮಾರು 40ಲೋಡ್ ಮರಳನ್ನು ಡಂಪ್ ಮಾಡಲಾಗಿದೆ ಈ ವಿಶಯವನ್ನು ಶಿವಕುಮಾರ್ ಗಮನಿಸಿ ಪೋನ್ ಮಾಡಿ ತಹಶೀಲ್ದಾಗೆ ಮೌಕಿಕ ದೂರು ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





