Breaking News

ಸೈನಿಕರಿಗೆ ರಾಕಿ ಕಟ್ಟಿ ಬಿಳ್ಕೊಟ್ಟು ಸಹೋದರತೆ ಬಾಂಧವ್ಯ ತೋರಿದ ಚಿಕ್ಕೋಡಿ ಮಹಿಳೆಯರು.

ಚಿಕ್ಕೋಡಿ; ಕೊಯ್ನಾ ಜಲಾಶಯದಿಂದ ಭಾರೀ ಪ್ರಮಾಣ ನೀರು ಬಿಡುಗಡೆ ಹಿನ್ನೆಲೆ ಕೃಷ್ಣಾ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿ ಸಾಕಷ್ಟು ಜನರು‌ ಮನೆಗಳನ್ನು ಕಳೆದುಕೊಂಡರು. ಇನ್ನೂ ಕೆಲವರು ನಡುಗಡ್ಡೆಯಲ್ಲಿ ಸಿಲುಕಿದ್ದರು. ಅವರನ್ನು ನಮ್ಮ‌ ಸೈನಿಕರು, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಸಿಬ್ಬಂಧಿ ಪ್ರಾಣದ ಹಂಗು ತೊರೆದು ಸಾವಿರಾರು ಜನರನ್ನು ರಕ್ಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಇಂದು ಚಿಕ್ಕೋಡಿಯ ಮಹಿಳೆಯರು ಸಿಬ್ಬಂಧಿಗಳಿಗೆ ರಾಕಿ ಕಟ್ಟುವ ಮೂಲಕ ಸಹೋದರತ್ವ ಬಾಂಧವ್ಯ ಬೆಳೆಸಿದರು. ಒಬ್ಬರನ್ನೊಬ್ಬರು ಪಾದ ಮುಟ್ಟಿ ನಮಸ್ಕರಿಸಿದರು. ನಂತರ ಚಿಕ್ಕೋಡಿ ಜನ ಸಿಬ್ಬಂಧಿಗಳನ್ನು ಬೀಳ್ಕೊಡಲಾಯಿತು…

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *