Breaking News

30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. 
ಫಾಲ್ಗುನಿ ಹಾಗೂ ಶೇನ್ ಪಿಕಾಕ್ ಅವರು ಆಯೋಜಿಸಿದ್ದ ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. 
ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಹಾಗೂ ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಬಾಲಿವುಡ್ ನಟಿಯರು ರ್ಯಾಂಪ್ ವಾಕ್ ಮಾಡಿದರು
Share News

About Shaikh BIG TV NEWS, Hubballi

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *