Breaking News

Wp ಬಿಡುಗಡೆ ಮಾಡಲಿರುವ ಈ ಹೊಸ ಫೀಚರ್ ಯಾವುದು ಗೊತ್ತಾ?

ನವದೆಹಲಿ: ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ನ ಸ್ವಾಮ್ಯದ WhatsApp ತನ್ನ ಬಳಕೆದಾರರಿಗೆ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಹೊರತರಲಿದೆ.
ಈ ಗ್ರೂಪ್ ಕಾಲಿಂಗ್ ಸೌಲಭ್ಯವು ಏಕಕಾಲಕ್ಕೆ ನಾಲ್ಕು ಜನರ ಕರೆ ಮಾಡುವ  ಮತ್ತು ಧ್ವನಿ ಮತ್ತು ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡುತ್ತಿದೆ.
“ಕಳೆದ ಎರಡು ವರ್ಷಗಳಲ್ಲಿ, ವಾಟ್ಸಾಪ್ನಲ್ಲಿ ಧ್ವನಿ ಮತ್ತು ವೀಡಿಯೊ ಕರೆಗಳನ್ನು  ಮಾಡುವ ಸಂಖ್ಯೆ ಅಧಿಕವಾಗಿದ್ದು.ವಾಸ್ತವವಾಗಿ, ನಮ್ಮ ಬಳಕೆದಾರರು ದಿನಕ್ಕೆ 2 ಮಿಲಿಯನ್ಗಿಂತಲೂ ಹೆಚ್ಚು ನಿಮಿಷಗಳ ಕಾಲ ವ್ಯಯ ಮಾಡುತ್ತಾರೆ.ಈಗ ನಾವು ಆ ಗ್ರೂಪ್ ಕರೆಗಳು Wp ಗೆ ಬರುತ್ತಿವೆ ಎಂದು ತಿಳಿಸಲು ನಮಗೆ ಸಂತಸವಾಗುತ್ತಿದೆ ಎಂದು Wp ತನ್ನ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದೆ.
ಈ ವೈಶಿಷ್ಟ್ಯವು WhatsApp ಆಂಡ್ರಾಯ್ಡ್ ಬೀಟಾ ಆವೃತ್ತಿ 2.18.216 ಗೆ ಲಭ್ಯವಿದೆ.ಇತ್ತೀಚಿಗೆ  ವಾಟ್ಸ್ ಅಪ್ ಬಳಕೆದಾರರ ಬೇಡಿಕೆಗಳಿಗನುಗುಣವಾಗಿ ಹೊಸ ಫೀಚರ್ ಗಳನ್ನ ಬಿಡುಗಡೆ ಮಾಡುವ ಮೂಲಕ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *