Breaking News

ರಸ್ತೆ ಅಪಘಾತದಲ್ಲಿ ಯುವಕ ದುರ್ಮರಣ.

ಗೂಡ್ಸ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು.
ರಂಗನಾಥ್ ಪಾತ್ರೂಟಿ(೩೫) ಸಾವೀಗಿಡಾದ ದುರ್ದೈವಿ.
ಮೃತ ವ್ಯಕ್ತಿ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ನಿವಾಸಿಯಾಗಿದ್ದ.
ಧಾರವಾಡದಿಂದ ತಮ್ಮ ಗ್ರಾಮ ರೇವಡಿಹಾಳಕ್ಕೆ ಹೋಗುವಾಗುತ್ತಿರುವಾಗ ರಸ್ತೆ ಅಪಘಾತ.
ರಾಷ್ಟ್ರೀಯ ಹೆದ್ದಾರಿ ಇಟ್ಟಿಗಟ್ಟಿ ಬಳಿ ಅಪಘಾತ.
ಲಾರಿ ಡ್ರೈವರ್ ಮತ್ತು ಕಿನ್ನರ್ ಸ್ಥಳದಿಂದ ಪರಾರಿ.
ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ.
ಅಪಘಾತದಿಂದಾಗಿ ಲಾರಿ ಮುಂಭಾಗ ಹಾಗೂ ಸಂಪೂರ್ಣ ನಜ್ಜುಗುಜ್ಜಾದ ಬೈಕ್.
Share News

About Shaikh BIG TV NEWS, Hubballi

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *