Breaking News

ಮಾನ-ಮರ್ಯಾದೆ ಇದ್ರೇ ಡಿಕೆ ಶಿವಕುಮಾರ್ ರಾಜೀನಾಮೆ ನೀಡಲಿ – ಎಸ್.ಆರ್ ಹಿರೇಮಠ ಆಗ್ರಹ

ಡಿಕೆಶಿಗೆ ಏನಾದ್ರೂ ಮಾನ-ಮರ್ಯಾದೆಯಿದ್ರೇ ರಾಜೀನಾಮೆ ಕೊಡ್ಬೇಕು
ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿಕೆ, ಮುಖ್ಯಸ್ಥ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ
ಸಾರ್ವಜನಿಕ ಜೀವನದಲ್ಲಿರೋರಿಗೆ ಹೊಣೆಗಾರಿಕೆ, ಉತ್ತರದಾಯಿತ್ವವಿರುತ್ತೆ
ಇದೆಲ್ಲ ಕಿಂಚಿತ್ತಾದ್ರೂ ಡಿಕೆ ಶಿವಕುಮಾರ್ ಗೆ ಇದ್ರೇ ರಾಜೀನಾಮೆ ಕೊಡ್ಬೇಕು
ಡಿಕೆಶಿ ರಾಜೀನಾಮೆ ಕೊಡ್ದಿದ್ರೇ ಸಿಎಂ ಹೆಚ್ ಡಿಕೆ ಸಂಪುಟದಿಂದ ಕಿತ್ಹಾಕ್ಬೇಕು
ಇದು ಸಿಎಂ ಕುಮಾರಸ್ವಾಮಿ ಕರ್ತವ್ಯ, ಇಲ್ಲದಿದ್ರೇ.ಮುಂದೆ ಅವನೇ ಹೋಗ್ಬೇಕು
ಜನಾರ್ದನರೆಡ್ಡಿ ವಿಚಾರದಲ್ಲಿ ಮುಂದೆ ಬಿಎಸ್ ವೈಗೆ ಏನಾಯ್ತು ಎಲ್ರಿಗೂ ಗೊತ್ತಿದೆ
ಕಾನೂನಿದ್ರೂ ಬಹಳ ದಿನಗಳಿಂದ ಈ ವ್ಯಕ್ತಿ ನುಸುಳಿಕೊಂಡು ಹೋಗ್ತಿದಾರೆ
ಲಾಂಗ್ ಆರ್ಮ್ ಆಫ್ ದಿ ಲಾ.. ಅದರ ಹಿಡಿತಕ್ಕೆ ಇನ್ನೇನ್ ಬಹಳ ದಿನಗಳಿಲ್ಲ
ಡಿ.ಕೆ ಶಿವಕುಮಾರ ಮೇಲೆ ಸಂವಿಧಾನದ ಅಡಿ ಅಧಿಕಾರಿಗಳು ಕ್ರಮಕೈಗೊಳ್ತಾರೆ
ಸಚಿವ ಡಿ.ಕೆ ಶಿವಕುಮಾರ್ ಇನ್ ಕಮ್ ಟ್ಯಾಕ್ಸ್ ಪೇ ಮಾಡಿಲ್ಲ
ಡಿಕೆಶಿ ಹವಾಲಾ ಜಾಲದಲ್ಲಿ ತೊಡಗಿದಾರೆ, ಅದೆಲ್ಲ್ರಿಗೂ ಗೊತ್ತಿರೋ ವಿಷಯ
ಎಲ್ಲ ಮುಖ್ಯವಾಗಿ ಸಚಿವ ಡಿ ಕೆ ಶಿವಕುಮಾರ ಒಬ್ಬ ಪಬ್ಲಿಕ್ ಸರ್ವಂಟ್
ಡಿಕೆಶಿ ದಿಲ್ಲಿ ಅಪಾರ್ಟ್ ಮೆಂಟ್ ನಲ್ಲಿ 8 ಕೋಟಿಗೂ ಅಧಿಕ ಹಣ ಸಿಕ್ಕಿದೆ
250 ಕೋಟಿ ರೂ. ಅವ್ಯವಹಾರ ನಡೆಸಿದ ಆರೋಪ ಮೇಲೆ ಐಟಿ ರೇಡಾಗಿತ್ತು
ಜೂನ್ ತಿಂಗಳಲ್ಲಿನಲ್ಲಿ ಸಚಿವ ಡಿ. ಕೆ ಶಿವಕುಮಾರ್ ಮೇಲೆ ಐಡಿ ರೇಡಾಗಿದೆ
ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿಕೆ
ಉಮೇಶ ಮೋಹನ ಹಿಂಗೋರಾಣಿ ಅಂತ ಎಸ್ ಎಂಕೆಗೆ ಇನ್ನೊಬ್ಬ ಅಳಿಯ
ಎಸ್.ಎಂಕೆ 2ನೇ ಮಗಳು ಶಾಂಭವಿ ಪತಿಯೇ ಉಮೇಶ ಹಿಂಗೋರಾಣಿ
ಪನಾಮಾ ಪೇಮಪರ್ಸ್ ಎಂಬ ಕುಖ್ಯಾತಿಯೊಳಗೆ ಇವ್ರು ಕಂಡು ಬಂದಿದಾರೆ
ಪಾಕ್ ಪಿಎಂ ಆಗಿದ್ದ ನವಾಜ ಷರೀಫ್ ಅಧಿಕಾರ ಕಳ್ಕೊಂಡು ಜೈಲಿನಲ್ಲಿದಾರೆ
ತನಿಖಾ ಸಂಸ್ಥೆಗಳು ಸರಿಯಾದ ಕ್ರಮಕೈಗೊಂಡ್ರೇ ಎಸ್ ಎಂಕೆ ಜೈಲಿಗೋಗ್ತಾರೆ
ರಾಜಕೀಯ ಜೀವನದಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ವ್ಯವಸ್ಥಿತ ಲೂಟಿ ಮಾಡಿದಾರೆ
ಎಂ.ಎಸ್ ಕೈ ಸಂಬಂಧಿಕರು ಇಡೀ ಜಗತ್ತಿನಲ್ಲಿಯೇ ಅಕ್ರಮ ಸಂಪಾದನೆ ಮಾಡಿದಾರೆ
ಎಸ್ ಎಂಕೆ 2ನೇ ಅಳಿಯ ಪನಾಮಾ ಹಗರಣದ ಕುರಿತ ತನಿಖೆಗಾಗಿ ಪತ್ರ
ಪ್ರಧಾನಿ, ಸಿಎಂ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯಲಿದ್ದೇನೆ
ಎಸ್ ಎಂಕೆ ಕೇಂದ್ರವಾಗಿಸಿ ತನಿಖೆ ನಡೆಸಿದ್ರೇ ಜೈಲಿಗೆ ಹೋಗೋದು ನಿಶ್ಚಿತ
ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿಕೆ.
Share News

About Shaikh BIG TV NEWS, Hubballi

Check Also

ಮುಸ್ಲಿಂ ಮುಖಂಡರ ಒಗ್ಗಟ್ಟು ಎಲ್ಲಿದೆ..? DCC ಅಧ್ಯಕ್ಷ ಸ್ಥಾನಕ್ಕೆ 30ಕ್ಕೂ ಹೆಚ್ಚು ಆಕಾಂಕ್ಷಿಗಳು… ಕೆಲವೊಂದು ಮುಖಂಡರು ಧೂಳಿಪಟ ಆದ್ರಾ..?

ನಾ ಮುಂದು… ನೀ ಮುಂದು… ಹುದ್ದೆಗಾಗಿ ಪೈಪೋಟಿ; ಮುಸ್ಲಿಂ ಸಮಾಜದ ಕೆಲ ಮುಖಂಡರು ಧೂಳಿಪಟ ಆದ್ರಾ..? ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮುಸ್ಲಿಂ …

Leave a Reply

Your email address will not be published. Required fields are marked *