Breaking News

ಹಳೆಯ ದ್ವೇಷಕ್ಕೆ ಹರಿಯಿತು ನೆತ್ತರು: ಮೀತಿಮಿರಿದ ಅಟ್ಟಹಾಸ…

ಚಾಕು ಹಾಕಿ ಕೊಲೆ, ಜೀವಕ್ಕಿಲ್ಲ ಬೆಲೆ…

ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ, ಯುವಕನೊಬ್ಬನಿಗೆ ಪಾಪಿಗಳು ಚಾಕು ಹಾಕಿ ಕೊಲೆ ಮಾಡಿದ ಹುಬ್ಬಳ್ಳಿಯ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ ನಡೆದಿದೆ.ಹೌದು,,, ಮಲ್ಲಿಕ ಅದಂಬಾಯಿ ಕೊಲೆಯಾದ ಯುವಕ, ಆತನ ಸಹಚರರು ಹಳೇ ದ್ವೇಷಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು ಸೆಟ್ಲಿಮೆಂಟ್ ಹುಡುಗರು ಎಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ. ಈ ಘಟನೆ ಬೆಂಡಿಗೇರಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Share News

About Shaikh BigTv

Check Also

ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು, ಪೋಷಕರಿಂದ ಆಕ್ರೋಶ

ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 2 ವರ್ಷ 8 ತಿಂಗಳ ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ …

Leave a Reply

Your email address will not be published. Required fields are marked *